“ವೈದ್ಯ ಲೋಕದ ವಿಸ್ಮಯ ಸ್ವಮೂತ್ರ ಚಿಕಿತ್ಸೆ” ಪುಸ್ತಕ ದೇವೇ ಗೌಡರಿಂದ ಬಿಡುಗಡೆ
ನಿವೃತ್ತ ಉಪನ್ಯಾಸಕ ತಿಲಕ್ ರವರ “ವೈದ್ಯ ಲೋಕದ ವಿಸ್ಮಯ ಸ್ವಮೂತ್ರ ಚಿಕಿತ್ಸೆ” ಪುಸ್ತಕ ದೇವೇ ಗೌಡರಿಂದ ಬಿಡುಗಡೆ.
ಕೆ.ಎಸ್.ಎಸ್.ಕಾಲೇಜಿನ ನಿವೃತ್ತ ಉಪನ್ಯಾಸಕ ತಿಲಕ್ ಎ ಅವರ “ವೈದ್ಯ ಲೋಕದ ವಿಸ್ಮಯ ಸ್ವಮೂತ್ರ ಚಿಕಿತ್ಸೆ” ಪುಸ್ತಕವನ್ನು ಮಾಜಿ ಪ್ರಧಾನಿ ದೇವೇ ಗೌಡರು ಅ.9 ರಂದು ಸುಬ್ರಹ್ಮಣ್ಯದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭ ಎಂ.ಬಿ ಸದಾಶಿವ, ಜಾಕೆ ಮಾದವ ಗೌಡ, ಕಿಶೋರ್ ಅರಂಪಾಡಿ, ಜ್ಯೋತಿ ಪ್ರೇಮಾನಂದ ಮತ್ತಿತರರು ಉಪಸ್ಥಿತರಿದ್ದರು.
What's Your Reaction?