ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ 250 ಹುದ್ದೆಗಳ ನೇಮಕಾತಿಗೆ ಆರ್ಜಿ ಆಹ್ವಾನ.

jobvacancy

Oct 25, 2023 - 10:27
 0  101
ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ 250 ಹುದ್ದೆಗಳ ನೇಮಕಾತಿಗೆ ಆರ್ಜಿ ಆಹ್ವಾನ.

ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಸೋಶಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಖಾಲಿ ಹುದ್ದೆಗಳು: 250.
ಭಾಷಾ ಪರಿಣತಿ: ಕನ್ನಡ/ಇಂಗ್ಲಿಷ್/ಹಿಂದಿ ಯಾವುದಾದರೂ ಒಂದು.
ವೇತನ: 15 ರಿಂದ 20 ಸಾವಿರ.
ಸ್ಥಳ : ವರ್ಕ್ ಫ್ರಮ್ ಹೋಮ್.

ಶೈಕ್ಷಣಿಕ ಅರ್ಹತೆ : ಪದವೀಧರರಾಗಿರಬೇಕು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರಬೇಕು.

ಈ ಕೆಳಗಿನ ಲಿಂಕನ್ನು ಉಪಯೋಗಿಸಿ ಅರ್ಜಿಯನ್ನು ಸಲ್ಲಿಸಬಹುದು https://zfrmz.com/nXPkt9mYCy54ZWq6gw38
ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ಸೈಟ್ www.coconutfarmers.in ಸಂಪರ್ಕಿಸಿ

What's Your Reaction?

like

dislike

love

funny

angry

sad

wow