ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸನ್ನುಹೊಂದಬಹುದು.ಯಶಸ್ಸಿನ ಸೂತ್ರಗಳನ್ನುಹಂಚಿ ಕೊಂಡಿದ್ದಾರೆ ಕೆ ಮಹೇಶ್ ಶೆಣೈಯವರು.

Oct 8, 2023 - 15:20
Oct 8, 2023 - 15:23
 0  91
ಪ್ರತಿಯೊಬ್ಬರೂ ತಮ್ಮ  ಜೀವನದಲ್ಲಿ ಯಶಸ್ಸನ್ನುಹೊಂದಬಹುದು.ಯಶಸ್ಸಿನ ಸೂತ್ರಗಳನ್ನುಹಂಚಿ ಕೊಂಡಿದ್ದಾರೆ  ಕೆ ಮಹೇಶ್ ಶೆಣೈಯವರು.

ಪ್ರತಿಯೊಬ್ಬರೂ ತಮ್ಮ  ಜೀವನದಲ್ಲಿ ಯಶಸ್ಸನ್ನುಹೊಂದಬಹುದು.ಯಶಸ್ಸಿನ ಸೂತ್ರಗಳನ್ನುಹಂಚಿ ಕೊಂಡಿದ್ದಾರೆ  ಕೆ ಮಹೇಶ್ ಶೆಣೈಯವರು.

 

ಪ್ರಪಂಚ ಅಥವಾ ಸಂಸಾರವು ಒಂದು ಮಹಾ ಪ್ರವಾಹ, ತುಂಬಿ ಹರಿಯುವ ನದಿ. ಇದರಲ್ಲಿ ನಮ್ಮ ಜೀವನವೆಂಬುದು ಒಂದು ಪುಟ್ಟ ನೌಕೆ. ಅದು ಪ್ರಪಂಚದ ದಡದಿಂದ ಪಾರಮಾರ್ಥಿಕ ದಡವನ್ನು ಸುರಕ್ಷಿತವಾಗಿ ತಲುಪಬೇಕು. ಅತ್ತಿತ್ತ ಅಪ್ಪಳಿಸಿ ನಮ್ಮ ಜೀವನ ನೌಕೆಯು ಅಪಘಾತಕ್ಕೀಡಾಗ ಬಾರದು . ಸಂಸಾರ ನದಿಯ ವೇಗ ಸಾಮಾನ್ಯವಾದುದಲ್ಲ. ನದಿಗೆ ಮಹಾಪೂರ ಬಂದರಂತೂ ಮುಗಿಯಿತು. ಜೀವನದಲ್ಲಿ ಏನೇನು ಅನಾಹುತಗಳು ನಡೆಯುತ್ತವೆಂದು ಹೇಳಲಾಗದು. ಪ್ರಪಂಚದ ಪ್ರವಾಹದಲ್ಲಿ ಯಾರೇ ಇರಲಿ, ಅವರ ಜೀವನ ನೌಕೆಯು ಸುರಕ್ಷಿತವೆಂದು ಹೇಳಲಾಗದು. ಇದಕ್ಕೆ ಮಾನವನ ಇತಿಹಾಸವೇ ಸಾಕ್ಷಿ. ವ್ಯಕ್ತಿ-ವ್ಯಕ್ತಿಗಳ ಮಧ್ಯದಲ್ಲಿ ಕುಟುಂಬಗಳ ಮಧ್ಯೆದಲ್ಲಿ ಅದೆಷ್ಟು ಯುದ್ಧಗಳು, ಹೋರಾಟಗಳು ನಡೆದವು. ಇವೆಲ್ಲವುಗಳ ಮದ್ಯದಲ್ಲಿದ್ದೇ ನಾವು ಪರಮಶಾಂತಿ, ಸಮಾಧಾನದಿಂದ ಬದುಕುವುದು ಒಂದು ಸುಂದರ ಕಲೆ. ಅದನ್ನು ಯಾರೂ ಕೂಡ ಕಲಿತು ತಮ್ಮ ಜೀವನವನ್ನು ಸುಂದರಮಯವಾಗಿಸ ಬಹುದು

 

ಶ್ರೀ ಕೆ ಮಹೇಶ್ ಶೆಣೈ ಯವರು ತಮ್ಮ ನಿರಂತರ ಪರಿಶ್ರಮದ ಫಲವಾಗಿ ಸಿದ್ಧ ಪಡಿಸಿದ  ಒಂದು ಪ್ರಬಲವಾದ ದಿನಚರಿ "ಮಿರಾಕಲ್ ಮಾರ್ನಿಂಗ್ ವರ್ಕ್ಶಾಪ್ "ಯನ್ನು ಅಳವಡಿಸಿ ಹಲವಾರು ಜನ ತಮ್ಮ ಜೀವನವನ್ನೇ ಬದಲಾಯಿಸಿದ್ದಾರೆ.

 

ಮಾತ್ರ ಭಾಷೆಯಾದ ಕನ್ನಡದಲ್ಲಿ ಕಾರ್ಯಾಗಾರ ನಡೆಯುತ್ತದೆ. ಬ್ರಾಹ್ಮಿ ಮುಹೂರ್ತದಲ್ಲೇ ನಡೆಯುವ ಕಾರ್ಯಾಗಾರದಲ್ಲಿ ಭಾಗವಹಿಸಿದ ಹಲವಾರು ಜನರ  ಕಾರ್ಯಕ್ಷಮತೆ,ಅರೋಗ್ಯ ಮತ್ತು ಸಂಬಂಧ ಗಳಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಎಂದು ಮೂಲಗಳು ಹೇಳಿವೆ.

 

ಭಾರತದಲ್ಲಿ ಹಿರಿಯರು ,ರಾಜ ಮಹಾರಾಜರು ,ಋಷಿ ಮುನಿಗಳು ಅನುಸರಿಸುತ್ತಿದ್ದ ಬ್ರಾಹ್ಮೀ ಮುಹೂರ್ತದ  ಸಿದ್ಧಾಂತವುಇದೀಗ  ವೀದೇಶದಲ್ಲಿಯೂ ಜನಪ್ರಿಯವಾಗುತ್ತಿದೆ .ಸ್ಟೀವ್ ಜಾಬ್ಸ್ .ಟಿಮ್ ಫೆರಿಸ್ ,ರಿಚರ್ಡ್ ಬ್ರಾನ್ಸನ್ರಂತಹ  ದಿಗ್ಗಜರು ಜೀವನ ಕ್ರಮವನ್ನು ಅಭ್ಯಸಿಸುತ್ತಿದ್ದು  ಹಾಗೂ ಇದರಿಂದಾಗಿ ಅವರು ತಮ್ಮ ವ್ಯವಹಾರದಲ್ಲಿ ಅತೀ ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಅವರೇ ತುಂಬಾ ಕಡೆ ಹೇಳಿದ್ದಾರೆ.

 

ನಾವು ಗೆಲ್ಲಬೇಕು ಎಂಬ ಉದ್ದೇಶದಿಂದ ಉದ್ಯೋಗ,ವ್ಯವಹಾರ ಮಾಡಿ ಒಂದು ನಿರ್ಧಿಷ್ಠ ಕಾಲದಲ್ಲಿ ಗೆದ್ದೆ ಎಂಬ ಮನಸ್ಥಿತಿಗೆ ನಾವು ಬರದಿಧ್ಧರೆ ಅಲ್ಲಿಂದ ಅದು ಯಾಂತ್ರಿಕ ಬದುಕಾಗಿ , ನೀರಸವೆನಿಸುತ್ತದೆ ಎಂದು ಶ್ರೀ ಕೆ ಮಹೇಶ್ ಶೆಣೈ ಹೇಳುತ್ತಾರೆ.

 

ಇಂತಹ ಯಾಂತ್ರಿಕ ಮನಸ್ಸುಗಳನ್ನು  "ಮಿರಾಕಲ್ ಮಾರ್ನಿಂಗ್ ವರ್ಕ್ಶಾಪ್"  ಕಾರ್ಯಕ್ರಮವು  ಉಲ್ಲಾಸಿತ  ಮನಸ್ಸಾಗಿ  ಮಾರ್ಪಡಿಸುತ್ತದೆ ಹಾಗೂ ಉಲ್ಲಾಸವು  ತಮ್ಮ ಜೀವನ ಪೂರ್ತಿ ತಮ್ಮೊಂದಿಗೆ ಇರುತ್ತದೆ ಎಂದು ಕೆ ಮಹೇಶ್ ಶೆಣೈಯವರು ಹೇಳುತ್ತಾರೆ.

 

ಡಿಗಿಟಲ್ ಯುಗದಲ್ಲಿ ಹಲವಾರು ಸಂದರ್ಭದಲ್ಲಿ ನಾವು ಖಿನ್ನತೆಯಿಂದ ನಿದ್ದೆಗೆ ಜಾರುತ್ತೇವೆ,ಆಮೇಲೆ ಖಿನ್ನತೆಯಿಂದ ಕೊರಗು ಉಂಟಾಗಿ ಜೇವನ ಸುಸ್ತಾಗಿ ಪರಿಣಮಿಸಿ ಮಧ್ಯಪಾನ ,ಧೂಮಪಾನ ದಂತಹ ದುಶ್ಚಟ ಗಳಿಗೆ ದಾಸ್ಯರಾಗಿ ಜೀವನವನ್ನು ಬಲಿಪಶು ಮಾಡುವ ಸಾಧ್ಯತೆ ಇರುತ್ತದೆ .ವಿಧ್ಯಾರ್ದಿಗಳು,ಯುವಕೆರು ,ಯುವತಿಯರು ತಾವು ನಿರೀಕ್ಷಿಸಿದ್ದು ಜೀವನದಲ್ಲಿ ಸಿಗಲಿಲ್ಲ ಎಂದು ಕೋಪಗೊಂಡು ಇತರರೊಟ್ಟಿಗೆಮನಸ್ತಾಪ ಉಂಟು ಮಾಡಿಕೊoಡಿರುತ್ತಾರೆ.ಒಂದು ಸಣ್ಣ ಮಗುವಿಗೆ ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆಯ ವಸ್ತುಗಳನ್ನು ನಾಶ ಮಾಡಿದ ಸುದ್ದಿಗಳನ್ನು  ನಾವು ಇತ್ತೀಚೆಗೆ  ಕೇಳಿದ್ದೇವೆ.ಇದೆಲ್ಲಾ ನಮ್ಮ ಯಾಂತ್ರಿಕ ಮನಸ್ಥಿತಿಯ ಪರಿಣಾಮ ಎಂದು ಎಂದು ಕೆ ಮಹೇಶ್ ಶೆಣೈಯವರು ಅಭಿಪ್ರಾಯ ಪಡುತ್ತಾರೆ.

 

ಪ್ರತಿಯೊಬರು ಕಾರ್ಯಾಗಾರದ ಲಾಭ ಪಡೆಯಲೆಂದು  ಶ್ರೀ ಕೆ ಮಹೇಶ್ ಶೆಣೈ ಯವರ ಅಕಾಡೆಮಿ ಯಲ್ಲಿ ಪ್ರತಿಯೊಬ್ಬರಿಗೆ  ಕೇವಲ ರೂ 199/ ರೂಪಾಯಿ ಪಾವತಿ ಮಾಡಿ  5  ದಿನದ ಕಾರ್ಯಗಾರದಲ್ಲಿ ಪಾಲ್ಗೊಳ್ಲಲು ಅವಕಾಶ ಮಾಡಿ ಕೊಡುತಿದ್ದಾರೆ.

 

5 ದಿನದ ಒನ್ಲೈನ್  ಕಾರ್ಯಗಾರದಲ್ಲಿ ಉತ್ಪಾದಕ ಸಮಯವೆಂದು ಪರಿಗಣಿಸಲಾಗುವ  ಬೆಳಿಗ್ಗೆ 5 ಗಂಟೆಗೆ ಏಳುವುದು ಮತ್ತು ಅವರು ಗೆಲ್ಲಲು ಬಯಸುವ ಜೀವನದ ಪ್ರಮುಖ ಸವಾಲಿನ ಮೇಲೆ ಕೆಲಸ ಮಾಡುವುದು ಒಳಗೊ೦ಡಿರುತ್ತದೆ.  ಪ್ರಾಚೀನ ಭಾರತೀಯ ಋಷಿಗಳಿಂದ ಕರೆಯಲ್ಪಟ್ಟ  ಬ್ರಹ್ಮ ಮುಹೂರ್ತ ಅತ್ಯಂತ ಪ್ರಭಾವಶಾಲಿ ಮತ್ತುತಮ್ಮ  ದೊಡ್ಡ ದೊಡ್ಡ ಅಡಚಣೆಗಳನ್ನು ತೆಗೆದುಹಾಕಲು ತಾವು ಸಮಯವನ್ನು ಬಳಸಿದರೆ, ನಿಮ್ಮ ಗುರಿಗಳನ್ನು ನೀವು ವೇಗವಾಗಿ  ತಲುಪುತ್ತೀರಿ, ಸ್ವಲ್ಪ ಸಮಯದೊಳಗೆ ದೊಡ್ಡ ಸಾಧನೆಯನ್ನು ಕೂಡ ಮಾಡುತ್ತೀರಿ.

 

ಇದೀಗ, ಸೋಮವಾರ ಬೆಳಗ್ಗೆ ಗಂಟೆಯ ಅಮೃತ ಘಳಿಗೆಯಲ್ಲೇ ಪ್ರಾರಂಭವಾಗುವ ಇವರ  5 ದಿನಗಳ ಮಿರಾಕಲ್ ಮಾರ್ನಿಂಗ್ಕಾರ್ಯಾಗಾರದಲ್ಲಿ ಕೇವಲ 5  ದಿನಗಳಲ್ಲಿಈ ಪ್ರಬಲವಾದ ದಿನಚರಿಯನ್ನು ಕಲಿಯಲು  ಮತ್ತು ಅದನ್ನು ಕರಗತ ಮಾಡಿಕೊಳ್ಳಲು ನಿಮಗೆ ಅವಕಾಶವಿದೆ.

 

ದಿನದ ಮುಂಜಾನೆಯ ಕಾರ್ಯಗಾರದ  ಕಾರ್ಯ ಸೂಚಿಯನ್ನು ಶ್ರೀ ಕೆ ಮಹೇಶ್ ಶೆಣೈ ಹೀಗೆ ವಿವರಿಸಿದ್ದಾರೆ.

 

  ದಿನ 1-    ಸುವರ್ಣ/ ಬ್ರಹ್ಮ ಘಳಿಗೆಯ 3 ಪ್ರಮುಖ ಮಹತ್ವವೇನು ಮತ್ತು  ಅದನ್ನು ಹೇಗೆ  ನಿಮ್ಮ ಜೀವನದಲ್ಲಿ ಸರಳವಾಗಿ ಅಳವಡಿಸಬಹುದು?

 

 ದಿನ 2-  Miracle Morning Domino effect ಅನ್ನು ಅಳವಡಿಸಿ  ಹೇಗೆ  ನೀವು ನಿಮ್ಮ ಮನಸ್ಸು ಹಾಗೂ ದೇಹವನ್ನು ಯಶಸ್ಸಿನತ್ತ ಸೆಳೆದೊಯ್ಯಬಹುದು?

 

 ದಿನ 3-ತಮ್ಮ ಜೀವನದ ಯಾವುದೇ ಕಷ್ಟಕರ ಸವಾಲನ್ನು ಎದುರಿಸಲು  ಹೇಗೆ Mindfulness(ಸಾವಧಾನಿಕೆಯ) ಮೂರು ಹಂತದ ಸೂತ್ರಗಳನ್ನು ಸುಲಭವಾಗಿ ನಿಮ್ಮ ಜೀವನದಲ್ಲಿ ಅಳವಡಿಸುವುದು?

 

 ದಿನ 4-Miracle Morning 7-Step System ಅನ್ನು ಅಳವಡಿಸಿ ನೀವು  ನಿಮ್ಮ ವೈಯುಕ್ತಿಕ ಹಾಗೂ  ಔದ್ಯೋಗಿಕ ಜೀವನದಲ್ಲಿ ಹೇಗೆ 100% ಆತ್ಮವಿಶ್ವಾಸ ,ಯಶಸ್ಸು ನಿಮ್ಮ ಸಮೃದ್ಧತೆಯನ್ನು ಸಾಧಿಸಬಹುದು?

 

 ದಿನ 5-Miracle Morning ಕಾರ್ಯಾಗಾರದಲ್ಲಿ ನೀವು ಪಡೆಯುವ 15 ಪರಿಕಲ್ಪನೆಗಳನ್ನು ಕಾರ್ಯಗತಗೊಳಿಸುವ ಮೂಲಕ  ನೀವು  ಕನಸು ಕಾಣುವ ಎಲ್ಲವನ್ನೂ ಸಾಧಿಸುವುದು ಹೇಗೆ ಎಂದು  ತಿಳಿದುಕೊಳ್ಳುವಿರಿ

 

ಕಾರ್ಯಕ್ರಮದಲ್ಲಿ ತಾವು ಭಾಗಿಯಾಗುವ ಮುಖಾಮಠರ ತಮ್ಮ ಸಂತೋಷವನ್ನು 10X ಹೆಚ್ಚಿಸಬಹುದು. ಆರೋಗ್ಯಕರ ಮತ್ತು ಶ್ರೀಮಂತ ಜೀವನವನ್ನು ಸಾಧಿಸಲು ನಿಮಗೆ ಸಹಾಯ ಮಾಡುವ ದೇಹ ಮತ್ತು ಮನಸ್ಸನ್ನು ಹೊಂದಾಣಿಸುವ ತಂತ್ರವನ್ನು ನೀವು ಕಲಿಯಬಹುದು.

 

ತುಂಬಾ ಯೊಚನೆಗಳು ಕಾಡುತ್ತಿರುವವರಿಗೆ,ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಠಪಡುವವರಿಗೆ,ಕಷ್ಟಕರವಾದ ಆಲೋಚನೆಗಳನ್ನು ಎದುರಿಸಲು ಕಷ್ಠಪಡುವವರಿಗೆ,ಮನಸ್ಸು ಗೊಂದಲದಲ್ಲಿ ಇರುವವರಿಗೆ,ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು  ಸಂಬಂಧಗಳನ್ನು ಸುಧಾರಿಸಲು ಕಾರ್ಯಕ್ರಮ ಸಹಾಯವಾಗಲಿದೆ ಎಂದು ಶ್ರೀ ಕೆ ಮಹೇಶ್ ಶೆಣೈ  ಹೇಳಿದ್ದಾರೆ.

 

ಕಾರ್ಯಗಾರದಲ್ಲಿ ಬಾಗವಹಿಸಲು  ಶ್ರೀ ಕೆ ಮಹೇಶ್ ಶೆಣೈ ಯವರ ಅಕಾಡೆಮಿಯ

ಈ ಲಿಂಕ್ ಅನ್ನು ತಾವು ಸಂಪರ್ಕಿಸಬಹುದು.

 

 

What's Your Reaction?

like

dislike

love

funny

angry

sad

wow